ಜೀವನದ ಕಾರು

ಜೀವನದ ಕಾರು

ಬರಹ

ಪ್ರಿಯ ಓದುಗರೆ,

 



ಇದು ನನ್ನ ಮೂದಲ ಕ್ರತಿ.

 



ನಿಮ್ಮ ಆಶೀರ್ವಾದಗಳೊಂದಿಗೆ, ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿ ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.ವಂದನೆಗಳೂಂದಿಗೆ - ಮಧ್ವೇಶ್.

 



 

 



 

 



ಜೀವನದ ಕಾರು


 

 



ನಾನು ಒಂದು ಕಾರನ್ನು ಕೊಂಡೆ

 



ಆ ಕಾರಿನಲ್ಲಿ ಒನ್ದ್ ಹೊಸ ಪ್ರಪಂಚ ಕಂಡೆ

 


 



.


ನಾ ಕಾರಿನಲ್ಲಿ ಹೊಗುತ್ತಿದ್ದೆ ಮುಂದೆ

 



ನನ್ನ ಮನಸ್ಸು ಹೊಗುತ್ತಿತ್ತು ಹಿಂದೆ

 

.


ಆ ದಿನಗಳನ್ನು ನೆನಪಿಸಿಕೊಳ್ಳುತ್ತ

 



ಆ ತೊದಲು ನುಡಿಗಳನ್ನು ನೆನೆಯುತ್ತ

 

,


ಕಾರು ಹೋಗುತಿತ್ತು ಮುಂದೆ

 



ನನ್ನ ಮನಸ್ಸು ಹಿಂದೆ

 

,


ಅಮ್ಮ ಕೇಳಿದ್ದಳು ನೀ ದೊಡ್ಡವನಾದ ಮೇಲೆ?

 



ಏನಾಗುತ್ತಿ ಎಂದು ,ತೊದಲಿದ್ದೆ ನಾ ಡಾಕ್ಟರ್ ಆಗುವೆ



ಕಾರಲ್ಲಿ ಬಂದು ಇಳಿಯುವೆ ಎಂದು!


  



ಆ ಕನಸು ಆ ಮನಸ್ಸು, ಆಗಲಿಲ್ಲ ನನಸು,


ಮುಂದೆ ಬಂದದೆಲ್ಲ ಜೀವನದಲ್ಲಿ ಬಿರಸು


 ,


ಅಮ್ಮಅಪ್ಪನಿಗೆ, ಅರೋಗ್ಯದ ಬಿರಸು, 


ಮನೆಯ ವಾತಾವರಣವಾಗಿರಲಿಲ್ಲ ಸಲೀಸು

 



,


ಕಾರು ಹೋಗುತಿತ್ತು ಮುಂದೆ,


ನನ್ನ ಮನಸ್ಸು ಹಿಂದೆ 


,


ಅಣ್ಣನಿಗೆ ಹೊರ ಊರಲ್ಲಿ ಕೆಲಸ  


ನನಗಾಯಿತು ಮನೆಯ ಜವಾಬ್ದಾರಿಯ ಕೆಲಸ 


,


ನನಗೊಂದು ಕೆಲಸ ಹುಡುಕಿಕೊಂಡೆ,


ನನ್ನಲಿರುವ ಚೇತನವ ಕಂಡುಕೊಂಡೆ

 



  


,


ಏನಾದರು ಸಾಧಿಸುವ ಛಲ , ಆಗಲಿಲ್ಲ ವಿಫಲ,


ಸಿಕ್ಕಿತು ಅದರ ಸಂ¥ÀÇtð ಫಲ,


 

 



ಕಾರು ಹೋಗುತಿತ್ತು ಮುಂದೆ


ನನ್ನ ಮನಸ್ಸು ಹಿಂದೆ

 



 

 


 ,



ನಾ ಕಂಪನಿಯನ್ನು ಮಾಡುತಿದ್ದೆ ಮ್ಯಾನೇಜ್ ,


ಆಗಲೇ ನನಗಾಯಿತು ಮ್ಯಾರೇಜ್  


,

ನನ್ನ ಮನದನ್ನೆಯಾಗಿ ಬಂದಿದ್ಡಳು ಶೋಭ   

ಆಗಲೇ




ನನ್ನ ಜೀವನದಲ್ಲಿ ನಿತ್ಯವೂ ಹಬ್ಬ


  


,


ಅಮ್ಮನೆಂದಳು ನೀನೊಂದು ಮನೆಯ ಕಟ್ಟು

 



ನಾವು ಮಹಡಿ ಮನೆಯ ಕಟ್ಟಿದೆವು ಶ್ರಮಪಟ್ಟು

 




 



 

 




ಅಮ್ಮ ಅಪ್ಪನ ನೆನಪಲ್ಲೆ ಮನೆಯಾಯಿತು 



 

"ಪದ್ಮಶ್ರೀ"


ಆದಾಗಲೇ ಆಮ್ಮ ಅಪ್ಪ ಹೇಳಿದ್ದರು ಬಾಳಿಗೆ ಇತಿಶ್ರೀ  



 

,


ತೊದಲು ನುಡಿಯಂತೆ ಇಂದು ತಂದಿದ್ದೆ ಸ್ವಿಫ್ಟ್ ಕಾರು

 


ಈಗ ನನ್ನ ಹೆಂಡತಿಯದೆ 



SWIFT ಕಾರು ಬಾರು,

 



 

 



ಕಾರಿನಲ್ಲಿನ ರೇಡಿಯೊ ಗುನುಗುತಿತ್ತು,



ಕಾರ್,ಕಾರ್, ಎಲ್ ನೋಡಿ ಕಾರ್,


 




 



ಈಗ ನನಗೆ ಅವಳೇ ನಲ್ಮೆಯ ಕಂದ,




ನಾನೇ ಅವಳ ಬಾಳ ಮುಕುಂದ


,



                                                                                            -


ಮಧ್ವೇಶ್.