ಜೀವನ By surigowda1992 on Tue, 03/06/2012 - 11:22 ಕವನ ಜೀವನ ಅಂದರೆ ತಮ್ಮ ನೋವನ್ನು ಮರೆತು ಅ ನೋವಿನೋಳಗೆ ಬೇರೆಯವರಿಗೆ ಸಂತೋಷವನ್ನು ನೀಡುವದೇ ಜೀವನ ಜೀವನ ಒಂದು ಸಮುದ್ರವಿದ್ದಂತ ಈಜುವದು ಬಹಳ ಕಷ ಈಜಿ ದಡ ಸೇರಿದರೆ ಅದುವೆ ಜೀವನ Log in or register to post comments