ಟಿವಿ-೯ ಕಳ್ಳತನದ ಉಪಾಯ

ಟಿವಿ-೯ ಕಳ್ಳತನದ ಉಪಾಯ

Comments

ಬರಹ

ಉತ್ತಮ ಸಮಾಜಕ್ಕಾಗಿ ಅಂತ ಬಂದ ಆಂಧ್ರದ ಟಿವಿ-೯ ಈತಿಚ್ಚೆಗೆ ತುಂಬಾ ತೆಲುಗು ಮತ್ತು ತಮಿಳು ಚಿತ್ರದ ಬಗ್ಗೆ ಇಲ್ಲದ್ದಲ್ಲ ಹೊಗಳಿ ಪ್ರಸಾರ ಮಾಡುತ್ಹಿದೆ..ಅಲ್ಲಿ ಸೋತು ನೆಲ ಕಚ್ಹಿರುವ ಚಿತ್ರಗಳನ್ನು ಬಾರಿ ಯಶಸ್ವಿ ಚಿತ್ರಗಳೆಂದು ಆ ಚಿತ್ರಕ್ಕೆ ಉತ್ತೇಜನ ಕೊಡ್ತಾ ಇದ್ದಾರೆ..ನಾವು ಈಗಲೇ ಎಚ್ಹೆತ್ತು ಪ್ರತಿಭಟಿಸಿ ನಮ್ಮ ಕನ್ನಡ ಚಿತ್ರಕ್ಕೆ ಮಾತ್ರ ಪ್ರಚಾರ ಮಾಡಲು ಹೇಳಬೇಕು..ಇಲ್ಲದಿದ್ರೆ ಅವರ ಗಬ್ಬು ಚಿತ್ತ್ರಗಳಿಗೆ ಇಲ್ಲಿ ಮಾರ್ಕೆಟ್ ಒದಗಿಸಿ ಕೊಟ್ಟಂತೆ ಹಾಗುತ್ತದೆ..ಇದು ನಮ್ಮ ಸಂಕುಚಿತ ಭಾವನೆಯಲ್ಲ, ಏಕೆಂದರೆ ಅವರು ನಮ್ಮ ಒಳ್ಳೆಯ ಚಿತ್ರವಾದ್ರು ನಮಗೆ ಪ್ರಚಾರ ಮಾಡಲ್ಲ ..ಅಂಥದ್ರಲ್ಲಿ ನಾವು ಯಾಕೆ ಪುಗಸಟ್ಟೆ ಪ್ರಚಾರ ಮಾಡಬೇಕು? ಏಳಿ,ಎದ್ದೇಳಿ, ಆದಸ್ತು ಬೇಗ ಫಿಲ್ಮಿ ಫಂಡದವರಿಗೆ ಒಂದು ಎಚ್ಹರಿಕೆ ಹೋಗಬೇಕು, ನಮ್ಮತನವನ್ನು ಉಳಿಸಬೇಕು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet