ತಮಾಶೆ muಜಿಕ್ಕು

ತಮಾಶೆ muಜಿಕ್ಕು

Comments

ಬರಹ

ಕನ್ನಡ ಸಿನಿಮಾದಲ್ಲಿ ಮಾಡ್ತಾರೋ ಬಿಡ್ತಾರೋ, ಬರೀ ಇಂಗ್ಲೀಷನ್ನೇ ಕೇಳುವುದು ದೊಡ್ಡಸ್ತಿಕೆ ಅನ್ಕ್ನೊಂಡಿರೋ ಹುಡುಗ್ರು/ಹುಡ್ಗೀರು ಕೇಳ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದ್ರೂ ಕನ್ನಡದಲ್ಲಿ ಸೊಗಸಾಗಿ ಆಲೋಚನೆ ಮಾಡುವ ತಾಕತ್ತಿದೆ ಅಂತ ತೋರಿಸೋ ಒಂದೆರಡು ರ್ಯಾಪ್ ಶೈಲಿಯ ಹಾಡುಗಳು ಇಲ್ಲಿವೆ ಕೇಳಿ.
http://indianinside.info/blog/2008/01/22/download-kannada-rap-songs/

ಹೊಸಬೆಳಕನ್ನು ಹೊಸದಾಗಿ ಮೂಡಿಸುತ್ತಿರುವ ಇನ್ನೊಬ್ಬ ಯುವಕ ಇಲ್ಲಿದಾರೆ ನೋಡಿ.
http://www.youtube.com/watch?v=xJq-ddMd7CM&feature=related

ಇದೇ ಹಾಡನ್ನು ಅದ್ಭುತವಾಗಿ ರೀಮಿಕ್ಸ್ ಮಾಡಿರುವ ಪರಿ ಇಲ್ಲಿದೆ. ಮನೆ ಮನೆಯಲ್ಲೂ ರಾಜಕುಮಾರರ ಹಾದು ಮಾಡಿದ ಮೋಡಿ ಇದು.
http://www.youtube.com/watch?v=4DuVkVlXih8&feature=related

ನೋಡಿ. ಬಿಡಬೇಡಿ. ಸೊಗಸಾಗಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet