ದಿಟವೋ? ಸುಳ್ಳೋ?!!!
ಬರಹ
ಮಧ್ಯಮ ವರ್ಗ ಅಥವಾ ಬಡವರಾಗಿದ್ದು ಅಶಿಕ್ಷಿತರಾಗೆದ್ದಾದಲ್ಲಿ ಅವರಲ್ಲಿ ಹೆಚ್ಚಿನವರು ಉದ್ಯೋಗಿಗಳಾಗಿರುತ್ತಾರೆ. ಅದೇ ಸುಶಿಕ್ಷಿತರಾದಲ್ಲಿ ಹೆಚ್ಚಿನವರು ನಿರುದ್ಯೋಗಿ ಅಥವಾ ಉದ್ಯೋಗದ ಹುಡುಕಾಟದಲ್ಲಿ ಇರುತ್ತ್ತಾರೆ. ಇದಕ್ಕ್ಕೆ ನಮ್ಮ ಸಮಾಜ(society)ದ ವ್ಯವಸ್ಥೆ ಕಾರಣವೋ ಅಥವಾ ನಮ್ಮ ಶಿಕ್ಷಣ ಪಧ್ದ್ಝತಿ ಸುಶಿಕ್ಷಿತರಿಗೆ ಉದ್ಯೋಗ ದೊರಕಿಸಿಕೊಡುವಲ್ಲ್ಲಿ ಸಹಾಯಕವಾಗಿಲ್ಲವೋ......
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ