ದಿನಕ್ಕೊಂದು ಪ್ರಶ್ನೆ (೩) By cmariejoseph on Wed, 03/12/2008 - 20:23 ಬರಹ ತಾವು ಬರೆದ ಪುಸ್ತಕವನ್ನೇ ಪರೀಕ್ಷೆಗಾಗಿ ಓದುವುದು ಒಂದು ಅಪರೂಪದ ಸಂಗತಿ. ಕನ್ನಡದಲ್ಲಿ ಅದು ಸಾಧ್ಯವಾಗಿದೆ. ಆ ಸಾಹಿತಿ ಯಾರು?