ದಿನಕ್ಕೊಂದು ಪ್ರಶ್ನೆ (೪) By cmariejoseph on Thu, 03/13/2008 - 20:53 ಬರಹ ಕರ್ನಾಟಕದಲ್ಲಿ ಅತಿ ಹೆಚ್ಚು ಶಾಸನಗಳನ್ನು ಓದಿ ಅರ್ಥೈಸಿ ಟೀಕಾರ್ಥಗಳೊಂದಿಗೆ ಪ್ರಕಟಿಸಿ ಕರ್ನಾಟಕ ಇತಿಹಾಸಕ್ಕೆ ಹೊಸ ಮಾರ್ಗ ತೋರಿದ,ಬೆಂಗಳೂರಿನಲ್ಲೇ ಹುಟ್ಟಿದ ವಿದೇಶೀ ವಿದ್ವಾಂಸ ಯಾರು?