ದಿವ್ಯ ದೀಪಾವಳಿಯ.... By Maalu on Sun, 11/11/2012 - 11:32 ಕವನ ನೆನಪುಗಳು ಮಾಸದವು ಕನಸಿನ ಹಾಗೆ! ಗೆಳೆಯ, ನಾ ನಿನ್ನ ಮರೆಯುವುದು ಹೇಗೆ?! ಬೊಗಸೆಯಲಿ ಭರವಸೆಯ ಹಿಡಿದು ತಂದವನೆ ಬದುಕಿನಲಿ ನನ್ನೊಡನೆ ನಡೆವೆ ಎಂದವನೆ ದೀಪ ಹಚ್ಚುವೆ ಮತ್ತೆ ನಿನ್ನ ನೆನಪಲ್ಲಿ ದಿವ್ಯ ದೀಪಾವಳಿಯ ಈ ಶುಭ ಸಮಯದಲ್ಲಿ -ಮಾಲು Log in or register to post comments