ದೀಪಾ ಹಚ್ಚಲು ಬನ್ನಿ ಕನ್ನಡದ ದೀಪಾ..ಅಡಕಮುದ್ರಿಕೆ ಬಿಡುಗಡೆ
ನನ್ನ ಕವನ ಸಂಕಲನದಿಂದ ಆಯ್ದ ಕನ್ನಡ ನಾಡುನುಡಿಯ "ದೀಪ ಹಚ್ಚಲು ಬನ್ನಿ ಕನ್ನಡದ ದೀಪಾ .. "ಅಡಕಮುದ್ರಿಕೆ ದಿನಾ೦ಕ ೧೦.೮ .೨೦೧೯ ನೇ ಶನಿವಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಶ್ರೀ. ವೈ .ಕೆ ಮುದ್ದು ಕೃಷ್ಣ ಮತ್ತು ಶ್ರೀ.ಪುತ್ತೂರು ನರಸಿಂಹನಾಯಕ್ ಬಿಡುಗಡೆ ಮಾಡಲಾಯಿತು. ಡಾ.ಏನ್.ಕೆ ರಾಮಸೇಷನ್ ಹಾಗು ಪ್ರೊ.ಜಿ.ಅಶ್ವಥನಾರಾಯಣ ಉಪಸ್ಥಿತಸರಿದ್ದರು.
ಇದರ ಸಂಗೀತ ಸಂಯೋಜಕರು ಶ್ರೀ ಪುತ್ತೂರು ನರಸಿಂಹ ನಾಯಕ್ ,ಗಾಯಕರು ಶ್ರೀ ಪುತ್ತೂರು ನರಸಿಂಹ ನಾಯಕ್, ಶ್ರೀಮತಿ ಸುರೇಖಾ, ಶ್ರೀಮತಿ ಸುನೀತಾ, ಶ್ರೀನಿವಾಸಮೂರ್ತಿ.