ನಂಗನ್ನಿಸಿದ್ದು.....
ಬರಹ
ಹೀಗೆ ಟಿಪ್ಪಣಿ, ಲೇಖನ ಗಳನ್ನೆಲ್ಲಾ ಓದುವಾಗ ನಾನು ಕಂಡಿದ್ದು:
monne - ಮೊನ್ನೆ
moorKa - ಮೂರ್ಖ
maatra - ಮಾತ್ರ
ನನಗೆ ತಿಳಿದಿರೋ ಹಾಗೆ, ನಮ್ಮ ಕಾಗುಣಿತ ಹೀಗಿಲ್ಲ. notepad ಅಲ್ಲಿ type ಮಾಡಿ ನೋಡಿದೆ, ಅಲ್ಲೂ ಈ ಸಮಸ್ಯೆ ಇದೆ. 'ಬರಹ'ದಲ್ಲಿ ಸರಿಗಿದೆ. unicode ಸಮಸ್ಯೆ ಅನ್ನಿಸುತ್ತೆ. 'monne'ಗೆ 'moorKa' ದಲ್ಲಿರುವ ಹಾಗೆ ಬರೆದು ಮೇಲೆ ಕೊಂಬು ಕೊಡೋದು. 'moorKa'ಗೆ 'monne'ಯ ಹಾಗೆ ಬರೆದು ಕೊಂಬು ತೆಗೆಯುವುದು. ಹೀಗಾಗಲೆ ನೀವು ಇದನ್ನು ಗಮನಿಸಿರ್ತೀರಾ. ಇದನ್ನ ಯಾರಿಗೆ ತಿಳಿಸಬೇಕು? 'patch' ಹಾಕಿ ಸರಿ ಮಾಡ್ಬಹುದಾ? ಹೇಗೆ ಮುಂದುವರಿಯಬೇಕು?
~ಜಗದೀಶ್
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಇಲ್ಲಿ ಸರಿಯಾಗಿ ಬರುತ್ತಿದೆ...