ನನ್ನೊಳಗಿನ ಕಥೆಗಾರ
ಚಿಕ್ಕ ವಯಸ್ಸಿನಿಂದಲೇ ಕಥೆಗಳನ್ನು ಓದುವುದೆಂದರೆ ನನಗೆ ಪಂಚಪ್ರಾಣ. ಬಾಲಮಂಗಳ, ತುಂತುರು ಮಾತ್ರವಲ್ಲದೆ ಕೈಗೆ ಸಿಕ್ಕ ಯಾವುದೇ ಪುಸ್ತಕವನ್ನು ನಾನು ಬಿಟ್ಟವನಲ್ಲ. ಈ ಗೀಳು ಹೀಗೆ ಮುಂದುವರಿದು ನಾನೇಕೆ ಬರೆಯಬಾರದು ಎಂದು ಕಥೆಗಾರನಾಗಲು ಹೊರಟಿದ್ದ ನನ್ನ ಮೊದಲ ಲೇಖನ ಮಂಗಳ ವಾರಪತ್ರಿಕೆಯಲ್ಲಿ ಪ್ರಕಟವಾದಾಗಲಂತೂ ನಾನೊಬ್ಬ ದೊಡ್ಡ ಕಥೆಗಾರನಾದಂತೆ ಸಂತೋಷಪಟ್ಟಿದ್ದೆ. ನಂತರ ಕೆಲವೊಂದು ಕಥೆಗಳನ್ನು ಬರೆದೆನಾದರೂ, ತದನಂತರದ ದಿನಗಳಲ್ಲಿ ಬರವಣಿಗೆಯ ಕಡೆಗೆ ಹೆಚ್ಚು ಗಮನ ಹರಿಸಲಾಗಲಿಲ್ಲ. ಆದರೆ ಈಗ ಸಂಪದ ನನ್ನೊಳಗಿರುವ ಲೇಖಕನನ್ನು ಮತ್ತೆ ಜಾಗ್ರತಗೊಳಿಸಿದೆ.
Comments
ಚಿಕ್ಕಂದಿನಲ್ಲಿ ನಾನು ಸಹಾ ಹಾಗೆ
In reply to ಚಿಕ್ಕಂದಿನಲ್ಲಿ ನಾನು ಸಹಾ ಹಾಗೆ by venkatb83
ವೆಂಕಟೇಶ್ ರವರೇ ನಿಮ್ಮ
In reply to ವೆಂಕಟೇಶ್ ರವರೇ ನಿಮ್ಮ by ಕೀರ್ತಿರಾಜ್ ಮಧ್ವ
" 'ಆ ಕ್ಷಣ' ಅಂಕಣದಲ್ಲಿ
ಕೀರ್ತಿರಾಜ ರವರಿಗೆ ವಂದನೆಗಳು
In reply to ಕೀರ್ತಿರಾಜ ರವರಿಗೆ ವಂದನೆಗಳು by H A Patil
ಪಾಟೀಲ್ ರವರೇ ನಿಮ್ಮ ಪ್ರೊತ್ಸಾಹ
In reply to ಕೀರ್ತಿರಾಜ ರವರಿಗೆ ವಂದನೆಗಳು by H A Patil
+1
In reply to +1 by tthimmappa
ಹನುಮ೦ತ ಪಾಟೀಲ್ ಸಾರ್ ರವರ
ನಮ್ಮಲ್ಲಿ ಸಾಕಷ್ಟು ಜನ ಚಂದಮಾಮ,