ನನ್ನ ಕನಸಿನ ದೀಪಾವಳಿ By umeshhubliwala on Sun, 10/26/2008 - 11:02 ಬರಹ ನಿನ್ನ ಮನೆಯ ಮುಂದೆ ಹಣತೆ ಯೊಂದ ಹಚ್ಚಿ ಇಟ್ಟೆ ಅದರ ಬೆಳಕು ಈ ಜಗದ ಕತ್ತಲು ಓಡಿಸಲಿ ನನ್ನ ಒಳಗೂ ಬೆಳಗಲಿ