ನನ್ನ ಕನಸಿನ ದೀಪಾವಳಿ

ನನ್ನ ಕನಸಿನ ದೀಪಾವಳಿ

ಬರಹ

ನಿನ್ನ ಮನೆಯ ಮುಂದೆ

ಹಣತೆ ಯೊಂದ

ಹಚ್ಚಿ ಇಟ್ಟೆ ಅದರ

ಬೆಳಕು ಈ ಜಗದ

ಕತ್ತಲು ಓಡಿಸಲಿ

ನನ್ನ ಒಳಗೂ ಬೆಳಗಲಿ