ನನ್ನ ಕವಿತೆ ನಿಮ್ಮನು ( ' ಸಂಪದ ' ರನ್ನು ) ಎಚ್ಚರಿಸಿತೆ !!!

ನನ್ನ ಕವಿತೆ ನಿಮ್ಮನು ( ' ಸಂಪದ ' ರನ್ನು ) ಎಚ್ಚರಿಸಿತೆ !!!

ಬರಹ

ನನ್ನ ಕವಿತೆ ನಿಮ್ಮನು ( ' ಸಂಪದ' ರನ್ನು ) ಎಚ್ಚರಿಸಿತೆ !!!

ಉರುಳಿ ಹೋಗುತಿವೆ ದಿನಗಳು ಒಂದಾದ ಮೇಲೊಂದು ಗಮನಿಸಲಿಲ್ಲವೇ ಓ ಮರುಳೆ ,
ನಿಮಗೆ ಕಾಣದ ಹಾಗೆ ಕೈಯನು ಬೀಸಿ ಗಹ ಗಹಿಸುತಿವೆ ವಿಕ್ಷಿಸಲಿಲ್ಲವೇ ಓ ಕರುಳೆ,

ಆಲಿಸಿ ನಿಮ್ಮ ಅಂತರಂಗದ ಧ್ವನಿಯನು
ಗಮನಿಸಿ ನಿಮ್ಮ ಧ್ಯೇಯಗಳ ವಿರಹ ವೇದನೆಯ ಕೂಗನು

ತಾಳ್ಮೆಯನು ತಂದುಕೋ ಓ ಮನುಜನೆ ತಾಳ್ಮೆಯನು ತಂದುಕೋ

ಕಿತ್ತೆಸೆ ಇರಿ ಹಿಂದಿನ ಯಶಸ್ಸಿನ ಅಹಂಕಾರವನು
ನಿಮ್ಮ ಅಂತರಂಗದ ಧ್ವನಿಗೆ ಓ ಗೊಟ್ಟು, ಇಂಗಿಸಿ ನಿಮ್ಮ ಧ್ಯೇಯಗಳ ಹಸಿವನು

ಮರುಚಿಂತಿಸಿ ಈ ಜೀವನವೆಂಬ ಪಯಣದ ಗುರಿಯನು
ಮತ್ತೆ ಮತ್ತೆ ಸಾಧನೆಯನು ಗೈ ಯುತಿರಿ ಎಂದು ಆಶಿಶುವವನು ನಾನು

- ಧರ್ಮ