ನನ್ನ ಮನದ ಪ್ರೀತಿಯ........
ಕವನ
ಓ ಇನಿಯ, ಎಲ್ಲಿರುವೆ ನೀನು?
ನಿನಗಾಗಿ ಕಾದಿರುವೆ ನಾನು,
ರಾಮನ ದರ್ಶನಕ್ಕೆ ಕಾದ ಶಬರಿಯಂತೆ.
ನೀನೇಕೆ ತಿಳಿಯುತ್ತಿಲ್ಲ ನನ್ನ ಮನದ ಪ್ರೀತಿಯ?
ನಿನ್ನ ಪ್ರೆತಿಗಾಗಿ ಹಂಬಲಿಸಿ
ಕಾಯುತ್ತಿದೆ ಈ ನನ್ನ ಹೃದಯ.
ನೀನಿಲ್ಲದೆ ಬರಡಾಗಿರುವ ಈ ಮನಸಲ್ಲಿ
ಪ್ರೀತಿಯ ಒಯಾಸಿಸ್ಸನ್ನು ತರಬಾರದೇ?..
ಪ್ರೀತಿಯ ಚಿಲುಮೆಯಲ್ಲಿ ಮಿಂದು ಪುಳಕಗೊಳ್ಳಲು
ಕಾತರಿಸುತ್ತಿದೆ ಈ ನನ್ನ ಜೀವ.
.