ನನ್ ಮೇಲೆ ನಂಬಿಕೆ ಇರಲಿ ... ಸಿಗೊದು ಬಿಡೊದು ನಿನಗೇ ಇರಲಿ ...

ನನ್ ಮೇಲೆ ನಂಬಿಕೆ ಇರಲಿ ... ಸಿಗೊದು ಬಿಡೊದು ನಿನಗೇ ಇರಲಿ ...

ಕವನ
ನಾನ್ ಹೆಂಗಂತ ಹೇಳ್ಲಿ ಬಿದ್ದಿದಿನಂತ ಲವ್ ನಲ್ಲಿ
ಸುಮ್ ಸುಮ್ಮನೇ ಮನಸು ಕಣ್ಕಂಡಲೆಲ್ಲಾ ಹಾಯ್ತೈತ್  ಅಲ್ಲಿ 
ನೋಡೋಣ ಅಂದ್ರೂ ಸಿಕ್ ತಾಇಲ್ಲ ನನ್ ಹುಡಿಗಿ ಇಲ್ಲಿ
ಬ್ಯಾಡ್ ಬ್ಯಾಡಾ ಅಂದ್ರೂ ಕೇಳ್ ತಾ ಇಲ್ಲ ನನ್ ಬುದ್ದಿ ಗಲ್ಲಿ 

ನನ್ ಪಾಡ್ ಗೆ ನನ್ ಇದ್ದೆ ತಗಲಾ ಕೊಂಡಿದ್ ಅವಳ ಸ್ಮೈಲ್ ನಲ್ಲಿ 
ಸುಮ್ಮನಿರ್ ದೇ ಅವತ್ ರಿಸಿವ್ ಮಾಡಿದ ಫೋನ್ ಕಾಲ್ ನಲ್ಲಿ 
ಅವಳ ಸ್ಮೈಲ್ ಕಾರ್ ಓಡೀಸ್ ದಂಗಿತ್ತು ಫ್ರೀ ವೇ ನಲ್ಲಿ 
ಏನಂತಾ ಹೆಳ್ ಲಿ ಮಕಡೆ ಬಿದ್ದೋ ಗಿದ್ದೆ ಬೇಕಲ್ ಬೀಚ್ ನಲ್ಲಿ 

ಸರ್ ಜೀ ಒಂದು ಐಡಿಯಾ ಕೋಡ್ರೀ ಕಾವ್ಯಾಗಾಗಿಲ್ಲಿ
ಒಂದ್ ಸಲ ಮೀಟ್ ಆದ್ರೆ ಸಾಕು ಮಿಕ್ಕಿದ್ ದೇವರ್‌ಗೆ ಇರ್‍ಲೀ 
ಸ್ಮೈಲ್ ಕಳದ್ ಹೊಗ್ದಂಗೆ ನೋಡ್ಕೋತೀನಿ ಅವಳ ಲೈಫ್ ನಲ್ಲಿ
ನನ್ ಕಾವ್ಯದ್ ಆಣೆಗೂ ಇದಲ್ಲಾ ಸಿಲ್ಲಿ ,ನನ್ ಮೇಲೆ ನಂಬಿಕೆ ಇರ್‍ಲೀ .

 

Comments