ನಮ್ಮ ಕವನಕ್ಕೊಂದು ನಿಮ್ಮ ಗಮನ‌

ನಮ್ಮ ಕವನಕ್ಕೊಂದು ನಿಮ್ಮ ಗಮನ‌

ಕವನ

 ಯಾರು ಏನೆ ಗೀಚಿದರು- ಅದೊಂದು ಪುಟ್ಟ  ಕವನ

ನೀವೇಕೆ ಹರಿಸುವುದಿಲ್ಲಾ ಅದರ ಕಡೆ ಗಮನ

 

ಲೇಕನಿಯೊಂದೆ ನಮ್ಮ  ಜೀವನ

ನಿಮ್ಮ ಪ್ರತಿಕ್ರಿಯೆಗೆ ಈ ನಮನ

 

ಓಮ್ಮೊಮ್ಮೆ ಬೀಗುವೇನು ಲೇಕನಿಯು ಚಲಿಸುವುದ ಕಂಡು

ಓಮ್ಮೊಮ್ಮೆ ಬಾಗುವೆನು ಯಾರು ಗಮನಿಸದ ಕಂಡು

 

ನಾವು  ತೋಚಿದ್ದು ಗೀಚುವೆವು

ಅದಕ್ಕಾಗಿ ಪ್ರತಿಕ್ರಿಯೆ ಯಚಿಸುವೆವು

 

ನಿಮ್ಮ ಪ್ರತಿಕ್ರಿಯೆಯಿಂದ ಕುವೆಂಪುರವರ ಪ್ರತಿಕ್ರುತಿ,

 

ಲೇಕನಿಯ  ಕಡೆ ಇರಲಿ  ಸದಾ ನಿಮ್ಮ ಗಮನ

ನಿಮ್ಮೆಲ್ಲರಿಗೆ ನನ್ನ ಪ್ರೀತಿಯ ನಮನ.

 

 

Comments