ನಮ್ಮ ದೇಶಕ್ಕೆ ಬೇಕೇ "Inner Line Permit"
ಗೆಳೆಯರೇ,
ನಮ್ಮ ದೇಶದಲ್ಲಿ ಈಗಾಗಲೇ ಹಲವಾರು ರಾಜ್ಯಗಳಲ್ಲಿ "Inner Line Permit" ಜಾರಿಯಲ್ಲಿದೆ. ಇದು ಭಾರತೀಯರಿಗೆ ನಮ್ಮ ದೇಶದಲ್ಲಿಯೇ ಕೆಲವು ನಿರ್ದಿಷ್ಟ ರಾಜ್ಯಗಳಿಗೆ ಹೋಗುವಾಗ ಬೇಕಾದ ದಾಖಲೆ. ಇದರ ಉದ್ದೇಶ ಏನೇ ಇರಬಹುದು. ಆದರೆ ಈಗ ಇದು ನಮ್ಮ ದೇಶದಲ್ಲಿಯೇ ಪ್ರತಿ ರಾಜ್ಯಕ್ಕೂ ಅವಶ್ಯ ಎಂದೆನಿಸುತ್ತಿದೆ .
ಈಗ ನಮ್ಮ ಬೆಂಗಳೂರಿನ ಪರಿಸ್ಥಿತಿಯೇನ್ನೇ ನೋಡಿ.. ದೇಶದ ಯಾವುದೋ ಮೂಲೆಯಿಂದ ಬರುತ್ತಾರೆ . ಸ್ವಲ್ಪ ವರುಷ ಗಂಡ ಹೆಂಡತಿಯರಿಬ್ಬರೂ ಕೆಲಸ ಮಾಡಿ - ಮನೆಯನ್ನೂ ಅಪಾರ್ಟ್ ಮೆಂಟ ಕೊಂಡುಕೊಂಡು ಇಲ್ಲಿಯೇ ನೆಲೆಸುತ್ತಾರೆ .!!!
ಇನ್ನು ಮಾರ್ವಾಡಿಗಳು, ಪಟೇಲ್ ರು ಉತ್ತರದಿಂದ "ದೊಡ್ಡ ಮೊತ್ತದ " ಹಣದ ಚೀಲವನ್ನು ತಂದು ಸಂಸಾರ ಸಮೇತ ಒಟ್ಟೊಟ್ಟಿಗೆ ಬಂದು ಅಪಾರ್ಟ್ಮೆಂಟ್ ಸಮೂಹವನ್ನು ಕಟ್ಟಿಕೊಂಡು ಒಟ್ಟಿಗೆ ವಾಸಿಸುತ್ತಾರೆ .
ಇವರಿಗೆ ಯಾರಿಗೂ ಕನ್ನಡ ಅಭಿಮಾನ ಇರುವುದಿಲ್ಲ , ಬೆಳೆಸುವ ಅವಶ್ಯಕತೆ ಇರುವುದಿಲ್ಲ . ಇವರಿಂದ ಬೆಂಗಳೂರಿನಲ್ಲಿ ಬಡ ಕನ್ನಡಿಗರಿಗೆ ಕಟ್ಟಿಕೊಳ್ಳಲು ಮನೆ,ಸೈಟು ಸಿಗುವುದಿಲ್ಲ. ಬೆಂಗಳೂರು ಹದೆಗೆಟ್ಟಿದೆ.
ಇಂದು ಇಲ್ಲಿ ನಮ್ಮ ಸಂಸ್ಕೃತಿ , ಭಾಷೆ ಉಳಿಸಿಕೂಳುವ ಅವಶ್ಯಕತೆ ಇದೆ. ಪ್ರತಿಯೊಂದು ರಾಜ್ಯಕ್ಕೂ Permit ಅವಶ್ಯಕತೆ ಇದೆ. ವಲಸಿಗರ ಹಕ್ಕನ್ನು ನಿಯಂತ್ರಿಸಬೇಕು . ಅವರು ಕರ್ನಾಟಕಕ್ಕೆಕೆಲಸಕ್ಕೆ ಬರುವುದರೆ - ಕನ್ನಡವನ್ನು ಕಲಿತುಬರಬೇಕು , ಇಲ್ಲ ಬಂದು ಒಂದು ಅವಧಿಯೊಳಗೆ ಕನ್ನಡ ಕಲಿಯಬೇಕು .
ಇಲ್ಲಿ ಕೆಲಸಕ್ಕೆ ಬರುವುದಾದರೆ - ಬಂದು ದುಡಿದು ಕೊಂಡು ಹೋಗಲಿ . !!! ಮನೆ ಕೊಂಡು ಕೊಳ್ಳಲು, ಜಮೀನು ಕೊಳ್ಳಲು ಹಕ್ಕು ಇರಬಾರದು . ಅದು ಕೇವಲ - ಇಲ್ಲಿಯ ಸಂಸ್ಕೃತಿ , ಭಾಷೆ , ಇತಿಹಾಸ ಕಲಿತ ನಂತರವೇ ದೊರೆಯಬೇಕು .
ಇದು ಕೇವಲ ಕರ್ನಾಟಕ್ಕೆ ಮಾತ್ರವಲ್ಲ , ಪ್ರತಿಯೊಂದು ರಾಜ್ಯಕ್ಕೂ ಅವಶ್ಯಕತೆ ಇದೆ.
ನೀವು ಎನೆನ್ನುವಿರಿ....
Comments
ಉ: ನಮ್ಮ ದೇಶಕ್ಕೆ ಬೇಕೇ "Inner Line Permit"
In reply to ಉ: ನಮ್ಮ ದೇಶಕ್ಕೆ ಬೇಕೇ "Inner Line Permit" by summer_glau
ಉ: ನಮ್ಮ ದೇಶಕ್ಕೆ ಬೇಕೇ "Inner Line Permit"
ಉ: ನಮ್ಮ ದೇಶಕ್ಕೆ ಬೇಕೇ "Inner Line Permit"
ಉ: ನಮ್ಮ ದೇಶಕ್ಕೆ ಬೇಕೇ "Inner Line Permit"
In reply to ಉ: ನಮ್ಮ ದೇಶಕ್ಕೆ ಬೇಕೇ "Inner Line Permit" by mahanteshwar
ಉ: ನಮ್ಮ ದೇಶಕ್ಕೆ ಬೇಕೇ "Inner Line Permit"
ಉ: ನಮ್ಮ ದೇಶಕ್ಕೆ ಬೇಕೇ "Inner Line Permit"
ಉ: ನಮ್ಮ ದೇಶಕ್ಕೆ ಬೇಕೇ "Inner Line Permit"
In reply to ಉ: ನಮ್ಮ ದೇಶಕ್ಕೆ ಬೇಕೇ "Inner Line Permit" by manju787