ನಮ್ಮ ಭವ್ಯ ಭಾರತದಲ್ಲಿ "ನಾನು ಭಾರತೀಯ" ಎಂದು ಹೇಳಿಕೊಳ್ಳುವುದೂ ತಪ್ಪೇ ?
ಬರಹ
ನಮ್ಮ ಭವ್ಯ ಭಾರತದಲ್ಲಿ "ನಾನು ಭಾರತೀಯ" ಎಂದು ಹೇಳಿಕೊಳ್ಳುವುದೂ ತಪ್ಪೇ ? ಏನಾಗಿದೆ, ಈ ಬಾಳ ಠಾಕ್ರೆಗೆ, ಅರುವತ್ತಕ್ಕೆ ಅರುಳೋ ಮರುಳೋ ಅನ್ನುವ ಹಾಗೆ "ನಾನೊಬ್ಬ ಮರಾಠಿಗ, ಅದಕ್ಕಿಂತ ಹೆಚ್ಚಾಗಿ ನಾನೊಬ್ಬ ಭಾರತೀಯ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ" ಎಂದು ಹೇಳಿದ ಸಚಿನ್ ತೆಂಡೂಲ್ಕರ್ ಮೇಲೆ ಕೆಂಡ ಕಾರುತ್ತಿದ್ದಾರಲ್ಲಾ ? ಹಾಗಾದರೆ ಮರಾಠಿಗರು ನಾನು ಭಾರತೀಯ ಅನ್ನುವುದು ತಪ್ಪೇ ? ಅವರು ಭಾರತೀಯರಲ್ಲದಿದ್ದರೆ ಬೇರೆ ಯಾರು ? ಎಲ್ಲಿಂದ ಬಂದರು ? ಒಂದು ಅರ್ಥಪೂರ್ಣ ಚರ್ಚೆಯಾದರೆ ಚಂದವಲ್ಲವೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನಮ್ಮ ಭವ್ಯ ಭಾರತದಲ್ಲಿ "ನಾನು ಭಾರತೀಯ" ಎಂದು ಹೇಳಿಕೊಳ್ಳುವುದೂ ...