ನಮ್ಮ ಶಿವ -೩

ನಮ್ಮ ಶಿವ -೩

ಕವನ

ಮೌನದಲ್ಲಿ ಸ್ವಾರ್ತ ಮಾಳಿಗೆ ಕಟ್ಟಿ ಬುದ್ದಿವಂತನೆನಿಸಿಕೊಂಡು
ಅದರೊಳಗೆ ತಾ ಬೇಯುವುದಕ್ಕಿಂತ
ಮನಬಿಚ್ಚಿ ನಿಸ್ವಾರ್ತ ಮಾತನಾಡಿ ಹುಚ್ಚನೆನಿಸಿಕೊಂಡಾದರು
ಮನಸ ಬೆಚ್ಚಗಿಡುವುದು ಲೇಸೆನ್ನುವ ನಮ್ಮ ಶಿವ .

ಬೋ .ಕು .ವಿ

Comments