ನರಸಿಂಹ ಸಾಲಿಗ್ರಾಮ
ಬರಹ
ಸಾಲಿಗ್ರಾಮಗಳಲ್ಲಿ ಎಶ್ಟು ವಿಧ? ನಾನು ಕೇಳಿರುವಂತೆ ನರಸಿಂಹ ಸಾಲಿಗ್ರಾಮ ಎಂಬುದೊಂದಿದೆ. ಅದು ಉತ್ತರಭಾರತದ ಗಂಡಕಿ ನದಿಯ ದಡದಲ್ಲಿ ಮಾತ್ರವೇ ಸಿಗುವುದಂತೆ. ವಿಷ್ಣು ಸಾಲಿಗ್ರಾಮಗಳ ವಿಷೇಶ ಏನೆಂದರೆ ವಿಷ್ಣು ಸನ್ನಿಧಾನ ಇದರಲ್ಲಿರುತ್ತದೆ ಎನ್ನುತ್ತಾರೆ. ನೀರು ಅಥವಾ ಯಾವುದಾದರೂ ಪಂಚಾಮೃತದಿಂದ ಅಭಿಶೇಖ ಮಾಡುವಾಗ ತನ್ನ ಕಕ್ಷದ ಸುತ್ತಲೂ ಸುತ್ತುತ್ತದಂತೆ. ಇದು ನಿಜವೇ? ಮೂರ್ತಿ ಪೂಜೆಗೂ ಸಾಲಿಗ್ರಾಮ ಪೂಜೆಗೂ ಏನು ವ್ಯತ್ಯಾಸ? ಇದರ ಬಗ್ಗೆ ಬಲ್ಲವರು ಇನ್ನಷ್ಟು ವಿಷಯಗಳನ್ನು ತಿಳಿಸಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನರಸಿಂಹ ಸಾಲಿಗ್ರಾಮ
In reply to ಉ: ನರಸಿಂಹ ಸಾಲಿಗ್ರಾಮ by srinivasps
ಉ: ನರಸಿಂಹ ಸಾಲಿಗ್ರಾಮ
In reply to ಉ: ನರಸಿಂಹ ಸಾಲಿಗ್ರಾಮ by madhava_hs
ಉ: ನರಸಿಂಹ ಸಾಲಿಗ್ರಾಮ