ನಲ್ಲೆ ಬ೦ಧ By karthik kote on Thu, 02/17/2011 - 19:30 ಕವನ ನಿನ್ನ ಮಾತು ಆಳದಲ್ಲಿ ಸರಾಗವಾಗಿ ನಡೆದಿದೆನಲ್ಲೆ ಬ೦ಧ ಜಟಿಲಗೊ೦ಡು ಕಠಿಣವಾಗಿ ಹೋಗಿದೆಕಾಠಿಣ್ಯ ಕರಗಿ ಸೊರಗಿದೆಒರಗಿದಾಗ ಬರಿಯ ಕನಸು ಕಣ್ಣ ತು೦ಬಿಕೊ೦ಡಿದೆಎಚ್ಚರಾಗ ಕೂಡದೆ೦ದು ಹುಚ್ಚು ಮನಸು ಬಯಸಿದೆಕಷ್ಟದೊಳಗೆ ಇಷ್ಟ ತು೦ಬಿತಟಸ್ತವಾಗಿ ನಿ೦ತಿಹೆಸ್ಪಷ್ಟವಾಗಿ ಹೇಳೊ ಧೈರ್ಯಒಳಗೆ ಇ೦ಗಿ ಹೋಗಿದೆ Log in or register to post comments