ನವರಾತ್ರಿಯ ಐದು ಮತ್ತು ಆರನೆಯ ದಿನಗಳು...

ನವರಾತ್ರಿಯ ಐದು ಮತ್ತು ಆರನೆಯ ದಿನಗಳು...

ಐದು ಮತ್ತು ಆರನೆಯ ದಿನಗಳು ತಾಯಿಗೆ ನಮಸ್ಕಾರಗಳು :

ಯಾ ದೇವೀ ಸರ್ವಭೂತೇಷು, ತೃಷ್ಣಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು, ಕ್ಷಾಂತಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು, ಜಾತಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾವ ದೇವಿಯು ಸರ್ವ ಜಂತುಗಳಲ್ಲಿಯೂ ಹಸಿವಿನ ರೂಪದಿಂದ ನೆಲೆಸಿರುವಳೋ,
ಯಾವ ದೇವಿಯು ಸರ್ವ ಭೂತಗಳಲ್ಲಿಯೂ ಕ್ಷಮಾರೂಪದಿಂದ ನೆಲೆಸಿರುವಳೋ,
ಯಾವ ದೇವಿಯು ಸರ್ವ ಪ್ರಾಣಿಗಳಲ್ಲಿಯೂ ಜಾತಿರೂಪದಿಂದ ನೆಲೆಸಿರುವಳೋ..
ಆ ದೇವಿಗೆ ನಾನು ಪುನ: ಪುನ: ನಮಸ್ಕರಿಸುತ್ತೇನೆ...

ಯಾ ದೇವೀ ಸರ್ವಭೂತೇಷು, ಲಜ್ಜಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು, ಶಾಂತಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು, ಶ್ರದ್ಧಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಜಗತ್ತಿನ ಸಮಸ್ತ ಪ್ರಾಣಿಗಳಲ್ಲಿಯೂ ಲಜ್ಜೆಯ ರೂಪದಿಂದಿರುವವಳೇ,
ಸಕಲ ಭೂತಗಳಲ್ಲಿಯೂ ಶಾಂತಿಯ ರೂಪದಿಂದಿರುವವಳೇ,
ಸರ್ವ ಭೂತಗಳಲ್ಲಿಯೂ ಶ್ರದ್ಧೆಯ ರೂಪದಿಂದಿರುವವಳೇ, ಓ ದೇವಿಯೇ
ನಿನಗಿದೋ ನನ್ನ ನಮಸ್ಕಾರಗಳು..