ನಾವು ಎಷ್ಟರಮಟ್ಟಿಗೆ ಪರಿಸರ ಸ್ನೇಹಿಗಳಾಗಿದ್ದೀವಿ
ಬರಹ
ಪರಿಸರದ ಮೇಲಿನ ನಮ್ಮ ದೌರ್ಜನ್ಯ (ಅಥವಾ ಅತ್ಯಾಚಾರ) ನಿರಂತರವಾಗಿ ದಿನ ಪ್ರತಿಕ್ಷಣವೂ ಸಾಗಿದೆ. ಒಂದೇ ಎರಡೇ? ವಾಯು ಮಾಲಿನ್ಯ, ಶಬ್ದ, ಅರಣ್ಯ ನಾಶ ಇತ್ಯಾದಿ. ಎಲ್ಲವುದಕ್ಕೂ ನಾವು ದೂರುವುದು ಇನ್ನೊಬ್ಬರನ್ನು ಇಲ್ಲ ಸರಕಾರವನ್ನು. ಆದರೆ ನಾವು ಈ ನಿಟ್ಟಿನಲ್ಲಿ ಏನನ್ನು ಮಾಡಿರುವೆವು? ಒಮ್ಮೆ ಯೋಚಿಸಿ ನೋಡಿ. ಸಣ್ಣ ಸಣ್ಣ ವಿಷಯಗಳಿಗೂ ನಾವು ತಲೆ ಕೆಡಿಸಿಕೊಳ್ಳುದಿಲ್ಲ. ಎಲ್ಲಿ ಹೋದರು ಕೈಬೀಸಿ ಕೊಂಡು ಹೋಗಿ ಎಲ್ಲವನ್ನೂ ತೆಗೆದುಕೊಂಡು ಪ್ಲಾಸ್ಟಿಕ್ ಚೀಲಗಳ ಗುಡ್ಡೆ ಸುರಿಯುತ್ತಿರುವ ನಾವು, ಇದನ್ನು ತಡೆಯಲ ಏನು ಮಾಡ ಬಹುದು ಇಲ್ಲಿ ಬರೆಯಿರಿ. ನಿಮ್ಮ ಸಮಯಕ್ಕೆ ಧನ್ಯವಾದ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ