ನಾವೇನು ಬೇಕು ಅಂತಲೇ ಯುದ್ದಕ್ಕೆ ಹೋಗ್ತೀವ? ಜಗತ್ತಿಗೆ ಶಾಂತಿ ಬೊದಿಸಿದ, ಬುದ್ಧ,ಮಹಾವೀರ ,ಗಾಂಧಿ ಮುಂತಾದ ಮಹಾತ್ಮರು ಹುಟ್ಟಿದ ನಾಡಿದು.

ನಾವೇನು ಬೇಕು ಅಂತಲೇ ಯುದ್ದಕ್ಕೆ ಹೋಗ್ತೀವ? ಜಗತ್ತಿಗೆ ಶಾಂತಿ ಬೊದಿಸಿದ, ಬುದ್ಧ,ಮಹಾವೀರ ,ಗಾಂಧಿ ಮುಂತಾದ ಮಹಾತ್ಮರು ಹುಟ್ಟಿದ ನಾಡಿದು.

ಬರಹ

 

ನಾವೇನು ಬೇಕು ಅಂತಲೇ ಯುದ್ದಕ್ಕೆ ಹೋಗ್ತೀವ?

ಜಗತ್ತಿಗೆ ಶಾಂತಿ ಬೊದಿಸಿದ, ಬುದ್ಧ,ಮಹಾವೀರ ,ಗಾಂಧಿ ಮುಂತಾದ ಮಹಾತ್ಮರು ಹುಟ್ಟಿದ ನಾಡಿದು. ಆದರೆ ನಮ್ಮ ಶಾಂತಿ ಸಹಬಾಳ್ವೆಗೆ ಈ ಪಕ್ಕದ ದೇಶದವರು ಆಗಾಗ್ಗ ಧಾಳಿ ಮಾಡಿ ನಮ್ಮನ್ನು ಕೆಣಕುತ್ತಿದ್ದಾರೆ...

ಮೊದಲು ಶಾಂತಿ ನಂತರ ಕ್ರಾಂತಿ ನಮ್ಮ ಗುಣ.....

ನಾನು ಸಹಾ ವಯಕ್ತಿಕವಾಗಿ ಯುದ್ಧ ಇಷ್ಟ ಪಡುವುದಿಲ್ಲ, ಯಾಕೆಂದರೆ , ಇದರಿಂದ ಸಾಯುವುದು ಅಮಾಯಕರು(ಅಣು ಬಾಂಬ್ ಹಾಕಿದರೆ?) ಮತ್ತು ನಮ್ಮ ಧೀರ ಯೋಧರು..... ರಾಜಕಾರಣಿಗಳು ಮಾತ್ರ ಸಾಯುವುದಿಲ್ಲ.....

 

ಈಗ ನಡೆಯುತ್ತಿರುವುದನ್ನು ನೋಡಿಯು ಕೂಡ ಅನ್ಯ ದೊಡ್ಡ ದೇಶಗಳು ನಮಗೆ ಏನು ಮಹಾ ಸಹಾಯ ಮಾಡಿಲ್ಲ... ಅದೇ ಅವರ ದೇಶದಲ್ಲಗಿದ್ದರೆ? (ಈ ಸಮಯದಲ್ಲಿ ಇರಾಕ್ ನಲ್ಲಿ ಸಮೂಹ ನಾಶಕ ಅಸ್ತ್ರ ಇದೆ ಅಂತ ಹೇಳಿ ಯುದ್ಧ ಸಾರಿ ಇಂಗು ತಿಂದ ಮಂಗ ಆಗಿರುವ ಅಮೆರಿಕ ಮತ್ತು ಅದೇ ದೇಶದ ಆಫ್ಘಾನಿಸ್ತಾನ ಮೇಲಿನ ಘಂಜ ಬೆಳೆಯುವ ಮಾದಕ ವಸ್ತು ಕಳ್ಳ ಸಾಗಣೆ ಮಾಡುವ ಮತ್ತು ಇರಾಕ್ ಗೆ ಸಹಾಯ ಮಾಡಿದೆ ಎಂಬ ಆರೋಪ ಹೊರಿಸಿ ಅಲ್ಲೂ ಇಂಗು ತಿಂದ ಮಂಗ ಆಗಿದ್ದು ನಾವು ಮರೆತಿಲ್ಲ.)

 

ಇನ್ತಾದ್ದ್ರಲ್ಲಿ ನಾವು ನಮ್ಮ ಸಹಾಯಕ್ಕಾಗಿ ಪರ ದೇಶಗಳನ್ನ ನೆಚಿಕೊಂಡು ಕುಳಿತುಕೊಳ್ಳಬೇಕಿಲ್ಲ.... ಎಲ್ಲರ ಸಹನೆಗೂ ಒಂದು ಮಿತಿಯಿದೆ....... ಇನ್ನು ಪ್ರಣಬ್ ಮುಖೆರ್ಜೀ ಅವರು ಪಾಕಿಸ್ತಾನಕ್ಕೆ ಯುದ್ಧ ಮಾಡುತ್ತವೆ ಅಂತ ಸಂದೇಶ/ ಕರೆ ಮಾಡಿದ್ದರು ಎನ್ನುವುದು ಈ ಶತಮಾನದ ಈ ವರ್ಷದ ಕೊನೆಯ ಮಹಾ ಜೋಕ್ ಆಗಬಹುದು ಅಸ್ತೆ..... ಕೊನೆಯದಾಗಿ ನಮಗ್ಯಾರಿಗೂ ಯುದ್ಧ ಇಷ್ಟವಿಲ್ಲ..... ಹಾಗಂತ ನಾವು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ.....

ಇದ್ನ ಪಾಕಿಸ್ತಾನ ಅರ್ಥ ಮಾಡಿಕೊಂಡು ದಾವೂದ್ ಮುಂತಾದ ಪಾಪಿಗಳನ್ನ ನಮಗೆ ವಹಿಸಿದರೆ ಅದಕ್ಕೆ ಕ್ಷೇಮ.....

ಇಲ್ಲದಿದ್ದರೆ ಇನ್ನು ನಮ್ಮ ಘನ ಸರಕಾರ! ಹೀಗೆಯೇ ಪೊಳ್ಳು ರಕ್ಷಣೆ ಘೋಷಣೆ ಮಾಡಿ ನಡೆಯುವ ಮಾರಣ ಹೋಮ ನೋಡುತ್ತಿದ್ದರೆ?........

 

ರೋಚ್ಚಿಗೆಳುವ ಜನ(ನಾವೆಲ್ಲಾ) ನಮ್ಮ ರಾಜಕರನಿಗಲಿಗು ಮತ್ತು ಪಾಕಿಸ್ತಾನಕ್ಕೂ ಬುದ್ಧಿ ಕಲಿಸುವುದಂತ್ ಸತ್ಯ....

ಪಾಕಿಸ್ತಾನ ಇನ್ನಾದರೂ ಇದನ್ನು ಅರ್ಥ ಮಾಡಿಕೊಂಡು ನಮಗೆ ಸಹಕರಿಸಲಿ ಅಂತ ನಮ್ಮೆಲ್ಲರ ಹಾರೈಕೆ.....

ಇಲ್ಲದಿದ್ದರೆ ಅದರ ಸರ್ವನಾಶ ಕಟ್ಟಿಟ್ಟ ಬುತ್ತಿ.......