ನಾ ನಿನಗೆ ಸೋಲುವುದಿಲ್ಲ ಓ ಜವರಾಯ
ಕವನ
ಮನವೇಕೋ ಭಾರವಾಗಿದೆ ಇಂದು, ಗೊಂದಲದ ಗೂಡಾಗಿದೆ..
ಹಲವು ಚಿಂತೆಗಳು ಕಾಡುತಿವೆ ನನ್ನ ಈ ಮನದೊಳಗೆ..
ಏನೊಂದೂ ಮಾಡಲು ತೋಚದಾಗದೆ ನಿಂತಿಹೆನು ನಾ ಒಬ್ಬಂಟಿಯಾಗಿ..
ಶುಭಘಳಿಗೆಗೆ ಕಾಯುತ ಕಾಯುತ ಬಸವಳಿದು ಬರಿದಾದೆನು..
ಆಸೆಯ ಸೆಲೆಗಳು ಬತ್ತಿ ಮರುಭೂಮಿಯಂತಾಗಿದೆ ಮನವು..
ಮನದ ಮುಗಿಲಿನ ಕಾರ್ಮೋಡ ಸರಿದು ಮೂಡುವುದೇ ಕಾಮನಬಿಲ್ಲು?
ಏನೇ ಆದರೂ ನಾ ನಿನಗೆ ಸೋಲುವುದಿಲ್ಲ ಓ ಜವರಾಯ..
ಮನದ ದುಗುಡಗಳು ಕರಗುವುದೆಂಬ ಭರವಸೆಯಲ್ಲೇ ದೂಡುವೆನು ಕಾಲವನು
Comments
ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ
In reply to ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ by gopaljsr
ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ
ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ
In reply to ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ by kamath_kumble
ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ
In reply to ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ by kamath_kumble
ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ
ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ
In reply to ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ by siddhkirti
ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ
ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ
In reply to ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ by Gonchalu
ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ
In reply to ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ by Jayanth Ramachar
ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ
ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ
In reply to ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ by partha1059
ಉ: ನಾ ನಿನಗೆ ಸೋಲುವುದಿಲ್ಲ ಓ ಜವರಾಯ