ನಿದ್ರೆಯ ಮಹತ್ವ By Yadav krushna G on Tue, 12/09/2014 - 11:56 ಕವನ ಮನದಿ ಮೂಡಿದ ಆಸೆಗಳನ್ನೆಲ್ಲ ಅದುಮಿ। ಚರವಾಗಿ ಕುಳಿತುಕೊಂಡನು ಶುದ್ದ ಸಂಯಮಿ॥ ತನುವು ಕೂರುವುದೆಲ್ಲಿ ಚದುರಿದ ಮೇಲೆ ಮನಸು। ನಿದ್ರಾದೇವಿಯ ಮೊರೆ ಹೊಕ್ಕನು ಕಾಣಲು ಸವಿಗನಸು॥ Log in or register to post comments