ನಿನ್ನಿಂದಲೇ By sitaram G hegde on Fri, 07/13/2012 - 10:59 ಕವನ ನೀನು,ನಿನ್ನ ನೆನಪು,ಎರಡೂಅಸಹನೀಯಆದರೂಆಪ್ತ........+++++++++++++ಸುಧೀರ್ಘಮೌನದನಡುವಿನನಿನ್ನಒಂದುಮಾತು,ಪಟಪಟನೆಎಡಬಿಡದೆಮಾತಾಡುವಾಗನೀಕೊಡುವಕ್ಷಣದಮೌನಎರಡೂಇಷ್ಟ........ Log in or register to post comments