ನಿನ್ನ ಪ್ರೀತಿಗಾಗಿ ಕಾಯುವ.....!
ಕವನ
ಗೆಳತಿ....
ಈ ಹೃದಯ ನಿನಗಾಗಿ
ಅ ಹೃದಯದ ಪ್ರೀತಿ ನಿನಗಾಗಿ ಐ ಲವ್ ಯು,
ನೀನಂದ್ರೇ ನನಗಿಷ್ಠ ಅದೇನೋ
ನನಗೆ ಗೋತ್ತಿಲ್ಲ,
ನಿನ್ನ ಜೋತೆ ಮಾತಾಡ ಬೇಕು,
ನಿನ್ನ ತೋಡೆ ಮೇಲೆ ಮಲಗಬೇಕು,
ನನ್ನ ಪ್ರೀತಿನೆಲ್ಲಾ ಹೇಳ್ಕೋಬೇಕು ಅಂದ್ಕೋತ್ತಿನೀ,
ಅದ್ರೆ ಹೇಳೋದೆ ಬೇಡ ಅನಿಸುತ್ತದೆ,
ನೀನು ಜೋತೆಯಲ್ಲಿದರೆ ಸಾಕು ಕೋನೆವರೆಗೊ
ಇರ್ತೀಯಾ ತಾನೆ..!
ನಿನ್ನ ಪ್ರೀತಿಗಾಗಿ ಕಾಯುವ ಪ್ರೀಯ ಗೆಳೆಯ.
-ಇಂತಿ ನಿನ್ನ ಪ್ರೀತಿಯ