-ನಿರೀಕ್ಷೆ By Maalu on Wed, 01/09/2013 - 19:05 ಕವನ ನೆನಪುಗಳು ಮಾಸದು ಕನಸಿನಾ ಹಾಗೆ! ಗೆಳೆಯ, ನಾ ನಿನ್ನ ಮರೆಯುವುದು ಹೇಗೆ?! ಬೊಗಸೆಯಲಿ ಭರವಸೆಯ ಹಿಡಿದು ತಂದವನೆ ಬದುಕಿನಲಿ ನನ್ನೊಡನೆ ನಡೆವೆ ಎಂದವನೆ ನಿನ್ನ ಬರುವಿಕೆಗೆ ನಾ ಕಾಯುವೆನು, ಬಾರ ಸಂಗವಿರದಂಗನೆಯ ಬದುಕು ನಿಸ್ಸಾರ -ಮಾಲು Log in or register to post comments Comments Submitted by kpbolumbu Thu, 01/10/2013 - 10:46 ಚೆನ್ನಾಗಿದೆ. ಚೆನ್ನಾಗಿದೆ. Log in or register to post comments
Submitted by kpbolumbu Thu, 01/10/2013 - 10:46 ಚೆನ್ನಾಗಿದೆ. ಚೆನ್ನಾಗಿದೆ. Log in or register to post comments
Comments
ಚೆನ್ನಾಗಿದೆ.
ಚೆನ್ನಾಗಿದೆ.