ನೀನೇಕೆ ದೂರ ಹೊರಡುತಿರುವೆ ನನ್ನ ಸಂಗ ತೊರೆದು?
ಕವನ
ನೇಸರನು ಕಾಯಕವ ಮುಗಿಸಿ ಹೊರಡುತಿಹನು
ನೀನೇಕೆ ದೂರ ಹೊರಡುತಿರುವೆ ನನ್ನ ಸಂ
ನೇಸರನ ಕೆಂಪು ಮುಖ ಹೇಳುತಿದೆ ಕೋಪ ಬ
ನೇಸರನಿಗೆ ಈ ಜಗದ ನಡೆ ನುಡಿಯ ಕಂಡು.
ಕಾಣುತಿಲ್ಲ ಎನಗೆ ನಿನ್ನ ವದನ ಈ ಕತ್ತಲಿನಲ್ಲಿ
ಅದು ಕೋಪದಲಿ ಕೆಂಪಾಗಿದೆಯೋ ಇಲ್ಲವೋ ಎಂದು
ಮನ್ನಿಸಿಬಿಡು ನಾ ಮಾಡಿದ ತಪ್ಪುಗಳನ್ನು
ಕಡಲ ಅಲೆಗಳು ಮರಳ ಬರಹವನ್ನು ಅಳಿಸುವ
ನಾವಾಗುವುದು ಬೇಡ ದೂರದಲಿ ಕಾಣುವ
ಆ ಕೆಂಪು ನೇಸರನು ಕಡಲಿನಲ್ಲಿ ಮುಳುಗುವ ಹಾಗೆ
ಏಕೆಂದರೆ ಅದು ನಿಜವಲ್ಲ ಗೆಳೆಯ ಅದು
ನಾವಾಗುವ ಎಂದೆಂದಿಗೂ ಕಡಲು ಹಾಗೂ ಮರ
ಚಿತ್ರಕ್ರುಪೆ ಃ ಅ೦ತರ್ಜಾಲ