ನೀವು ಕೇಳಿದಿರಿ - ೧ . ೬
*೨೦೦೦ ರೌಡಿಗಳ ಮಾಹಿತಿಗಳ ಕೈಪಿಡಿ ಪೊಲೀಸರಿಗೆ !
-ಇನ್ನಾದರು ಮಾಮೂಲು ವಸೂಲು ಮಾಡುವುದು ಸುಲಭವಾಗಬಹುದೆಂದು ಅವರು ಯೋಚಿಸುತ್ತಿರಬಹುದು . :D
+++++++
*ಗೂಳಿಯ ನಾಗಾಲೋಟ , ಸಿಕ್ಸರ್ ಬಾರಿಸಿದ ಸೆನ್ಸೆಕ್ಸ್ .
-ಕಾಲು ಮುರಿದುಕೊಂಡಾಗ ರನ್ 'ಔಟ್'.
++++++
*ಸಿಕ್ಕಿಬಿದ್ದಳು ಹಾಸ್ಟೆಲ್ ,ಪಿಜಿ ಕಳ್ಳಿ !
-ಹಮ್ಮ ,ಯಾರ್ಯರದ್ದು ಏನೇನು ಕದ್ದಳೋ,ಅಂದ ಹಾಗೆ ನಾನಿರುವುದು ಪಿಜಿಯಲ್ಲೇ ಹಿ ಹೀ :D :D
++++
*ರಾಹುಲ್ ಖಾತೆ ರಹಿತ ಸಚಿವ .
-ಬಿಡಪ್ಪ ನಿಮ್ದೆ ಮನೆ ಅಂದ್ರಂತೆ 'ಮೇ'ಸಿಂಗ್.
++++++
* ವೇಲುಪಿಳ್ಳೈ ಫಿನಿಶ್ .
-ಟೈಗರ್ಸ್ ಮಟ್ಯಾಶ್ , ತಮಿಳ್ಸ್ ಟಂ ಟಂ , ಕರುಣಾ ಕಸ್ ಕಸ್ .
+++++
* ಹಿಡಿಯಲು ಬಂದವನನ್ನು ಇರಿದು ಕೊಂದ ಕಳ್ಳ !
-ಬಹುಶಃ ಅವನಿಗೆ ಹಿಡಿಯೋ ಆಟದ ರೂಲ್ಸ್ ಸರಿಯಾಗಿ ಗೊತ್ತಿಲ್ಲ ಅನ್ಸುತ್ತೆ . :D :D
++++
*ಬಾಲಕಿ ಮೂಗು ತಿಂದ ನಾಯಿಗಳು ?
-ಜಸ್ಟ್ ಫಾರ್ ಚೇಂಜ್ ಅನ್ನುತ್ತಿರಬಹುದೇ .
+++++
*ಜಿಪ್ ಬಿಚ್ಚಿದ ಅಕ್ಷಯ್ ನಿನ್ನೆ ಜೈಲಿಗೆ .
++++++
-ಅವನೆಷ್ಟು ಬೇಗ ಅದನ್ನು ಹೊಕಿಕೊಂಡನೋ ಅಸ್ಟೆ ಬೇಗ ಹೊರಬಂದಿದ್ದಾನೆ ಬಿಡಿ .