ನೀ .... ಎಷ್ಟು ಇಷ್ಟ ... By Manjunatha EP on Thu, 01/31/2013 - 10:34 ಕವನ ಬಾನಲಿನ ಚಿಕ್ಕ ಚುಕ್ಕೆಗಳ ಅಸ್ಟು, ಇಷ್ಟ.. ಈ ನನ್ನ ಬಾಳಲ್ಲಿ....! ಬೆಲೂನಿನ ಚೌಕದಲ್ಲಿ ತುಂಬಿ ಹಿಡಿಯದಷ್ಟು, ಇಷ್ಟ .. ಈ ನನ್ನ ಒಲವಲ್ಲಿ....! ಸಾಗರನ ಆಳವನ್ನ ಇಣುಕಿ ನೋಡದಷ್ಟು, ಇಷ್ಟ ಈ ನನ್ನ ಕಣ್ಣಲ್ಲಿ ....! ನಿನ್ನನ ನೋಡಿ ಪಡೆದ ಇಷ್ಟ ಕಷ್ಟ ದಷ್ಟು, ಇಷ್ಟ ಈ ನನ್ನ ನನ್ನಲ್ಲಿ ..! Log in or register to post comments