ನುಡಿಗಬ್ಬ By ವೈಭವ on Mon, 12/10/2007 - 17:01 ಬರಹ ಹೊಸಗನ್ನಡ ಹಳೆಗನ್ನಡ ಎಂದೇಕೆ ಬೇರೆ ಮಾಡುವರೊ ತಿಳಿಯದು ಈಗಲೂ ನಾವು ಬಳಸಲ್ಲವೆ ಪಾಳು, ಪಲ್ಲಿ, ಪಳೆಯುಳಿಕೆ ಹೀಗೆ ದಿನವೂ