{ನುಡಿ} ಮುತ್ತು 18 By vasanth on Fri, 05/04/2012 - 08:30 ಕವನ ಬೀಳುವ ಮಳೆಗೊಂದು ಪೂಜೆಯ ನೆಪವೇಕೆ? ಸಮಯ ತಾ ಬಂದಾಗ ಬಿದ್ದೆ ಬೀಳುವುದು ಹೋಮ ಹವನದಿ ಉರಿವ ಬೆಂಕಿಯಲ್ಲಿ ಬೆಣ್ಣೆಯುಯ್ದರೆ ಬೆಪ್ಪರೆಂದ್ನೆನ್ವನು ಮಲ್ಲಿಕಾರ್ಜುನ. Log in or register to post comments