{ನುಡಿ} ಮುತ್ತು 19 By vasanth on Sat, 05/05/2012 - 09:51 ಕವನ ಹೆತ್ತ ತಾಯಿಯ ಮರೆತು ಹೆಮ್ಮರಗಳ ಬಿಗಿದಪ್ಪಿರದೇನು ಫಲ ಹುಂಡಿ ತುಂಬುವ ಧನವ ಅವಳ ಸುಖಕ್ಕಾದರೂ ನೀಡು ನಿನ್ನ ಪ್ರತಿ ಎತ್ತರಕ್ಕೂ ಅವಳ ಹರಕೆಯೇ ಮೂಲ ಪೂಜೆಯೆಂದಿದ್ದರೆ ಅದು ಮಾತೆಗಯ್ಯಾ ಮಲ್ಲಿಕಾರ್ಜುನ. Log in or register to post comments