ನೆಲ ಬಸಳೆ ಗಟ್ಟಿ
ಹಿಂದೆ ಕ್ಯಾಬೇಜ್ ಗಟ್ಟಿಯ recipe ಸಂಪದದಲ್ಲಿ ಪ್ರಕಟಿಸಿದ್ದೆ. ಅದರಂತೆಯೆ, ಕ್ಯಾಬೇಜ್ ಬದಲಿಗೆ ನೆಲ ಬಸಳೆ ಸೇರಿಸಿ ಮಾಡಿದ ಗಟ್ಟಿಯ ಚಿತ್ರ ಇಲ್ಲಿದೆ.
ಕ್ಯಾಬೇಜ್ ಗಟ್ಟಿ recipeಗೆ ಇಲ್ಲಿ ಕ್ಲಿಕ್ ಮಾಡಿ: http://bit.ly/16OrooE
ಗಣೇಶಣ್ಣ ತಿಳಿಸಿದಂತೆ, ಇದಕ್ಕೆ ಒಗ್ಗರಣೆ ಹಾಕಿಯೂ ಸವಿಯಬಹುದು.
Comments
ಉ: ನೆಲ ಬಸಳೆ ಗಟ್ಟಿ