ಪದ ವಿನ್ಯಾಸ _ ೨

ಪದ ವಿನ್ಯಾಸ _ ೨

ಬರಹ

ಕೆಳಗಿನ ಲಿಂಕ್ ನಲ್ಲಿ ಪದಬಂಧವಿದೆ. ದಯವಿಟ್ಟು ಪ್ರಯತ್ನಿಸಿ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ. ಇದಕ್ಕೆ ಸಲಹೆ ನೀಡಿದ ಶ್ರೀ ಸಂತೋಷ್ ರವರಿಗೆ ಧನ್ಯವಾದಗಳು.ಇದಕ್ಕೆ ಮೊದಲು ಪದಬಂಧದ ಎಕ್ಸೆಲ್ ಶೀಟನ್ನು ನೇರವಾಗಿ ಸಂಪದದಲ್ಲಿ ಹಾಕಲು ಬರುತ್ತಿತ್ತು.ಇತ್ತೀಚೆಗೆ ಅದು ಸಾಧ್ಯವಾಗಿರಲಿಲ್ಲ. ನಾನು ಮಾಹಿತಿ ಕೋರಿದಾಗ ಪ್ರತಿಕ್ರಿಯೆ ನೀಡಿದ ಪ್ರಸನ್ನ ಮತ್ತು ರಮೇಶ್ ರವರಿಗೂ ಧನ್ಯವಾದಗಳು.ಉತ್ತರಗಳನ್ನು ಮುಂದಿನ ವಾರ ಪ್ರಕಟಿಸುತ್ತೇನೆ.ಪದಬಂಧ ಬಿಡಿಸುವಲ್ಲಿ ತೊಂದರೆ ಕಾಣಿಸಿದರೆ ಅಥವ ಇದನ್ನು ಉತ್ತಮ ಪಡಿಸಲು ಬರುವ ಸಲಹೆಗಳಿಗೆ ಸದಾ ಸ್ವಾಗತವಿದೆ.


 https://spreadsheets.google.com/pub?key=0Aqd5Vc5eX3hbdDl3UEl0OHdVT1FkUDhsQTJZOWk3c2c&hl=en&output=html