ಪಾಪದ ಬೀಪಿ.

ಪಾಪದ ಬೀಪಿ.

ಬರಹ

ಪಾಪದ ಬೀಪಿ.

ಬೀಪಿ ಬಂತು ಪಾಪಿಗೆ
ದೀಪು ಹೊದ ತೋಪಿಗೆ
ಪಾಪ ಬೇಡ ಬೀಪಿ ಬೇಡ
ಗೋಪಿ ಬೇಕು ದೀಪುಗೆ.

ತಾಪದಿಂದ ಬೀಪಿಯು
ತಪಗಳಿಂದ ರೂಪವು
ಆಶೆಬೇಡ ಕೋಪಬೇಡ
ತಪವು ಬೇಕು ದೀಪುಗೆ.

ಆರರಿಂದ ಧುಃಖವು
ಮೂರರಿಂದ ಕಷ್ಠವು
ಆರು ಬೇಡ ಮೂರು ಬೇಡ
ಮುರಾರಿ ಬೇಕು ದೀಪುಗೆ.

ಬಯವು ಬೇಕು ನಾಶಕೆ
ಬಯದ ನಾಶ ಜ್ಜ್ನಾನಕೆ
ಬಯದ ಅಂದಕಾರ ಬೇಡ
ಭೆಳಕು ಬೇಕು ದೀಪುಗೆ.

ಬೀಪಿ ಹೋಯ್ತು ದೀಪುಗೆ
ಕೋಪ ಹೋಯ್ತು ತೋಪಿಗೆ
ಯಮ ನಿಯಮ ತಪಗಳಿಂದ
ಪ್ರದೀಪನಾದ ಪಾಪುಗೆ.

ಆಹೋರಾತ್ರ.

೧೬:೨೮
೨೮/೦೩/೦೬.