ಪಾಸ್ ವರ್ಡ್ ಮರೆತು ಹೊದರೆ, ಹೊಸ ಪಾಸ್ ವರ್ಡ್ ಪಡೆಯುವುದು ಹೇಗೆ?

ಪಾಸ್ ವರ್ಡ್ ಮರೆತು ಹೊದರೆ, ಹೊಸ ಪಾಸ್ ವರ್ಡ್ ಪಡೆಯುವುದು ಹೇಗೆ?


 
೧. ಸಂಪದ ಮುಖ ಪುಟ ತೆರೆದುಕೊಂಡು "Login"  ಕ್ಲಿಕ್ ಮಾಡಿ.
 
 
  
ಇಲ್ಲಿ “Request new password” ಕ್ಲಿಕ್ ಮಾಡಿ.
 
 
 
 
  
 
  
 ೨. ನಿಮ್ಮ ಇ-ಮೇಯ್ಲ್ ವಿಳಾಸವನ್ನು ಬಾಕ್ಸ್ ನಲ್ಲಿ ಟೈಪ್ ಮಾಡಿ.
 

 ೩. CAPTCHA  ಪ್ರಶ್ನೆಯ ಉತ್ತರವನ್ನು ಬಾಕ್ಸ್ ನಲ್ಲಿ ಸರಿಯಾಗಿ ಟೈಪ್ ಮಾಡಿ.
 
 
 
 
  
 
 ೪. Email New Password ಕ್ಲಿಕ್ ಮಾಡಿ.
  
 ೫. ಅನಂತರ ನೀವು ಈ ಮೇಲೆ ಸೂಚಿಸಿದ ಇ-ಮೈಲ್ ವಿಳಾಸಕ್ಕೆ, ಹೊಸ password ಕಳಿಸಲಾಗುತ್ತದೆ.
(ನೆನಪಿರಲಿ: ಇದು ನೀವು ಒಮ್ಮೆ ಮಾತ್ರ ಲಾಗಿನ್ ಆಗಲು ಅವಕಾಶ ನೀಡುವ password. ಆದ್ದರಿಂದ, ಒಮ್ಮೆ ಲಾಗಿನ್ ಆದ ನಂತರ ಆ ಪಾಸ್ ವರ್ಡ್ ಬದಲಾಯಿಸಿ ಕೊಳ್ಳಿ.)