ಪಿ.ಸಿ. ಹಾರ್ಡ್ ದಿಸ್ಕನ್ನು ಲ್ಯಾಪ್ಟ್ ಟಾಪಿನ USB ಮೂಲಕ External Drive ಎಂದು ಜೋಡಿಸಬಹುದೇ?
ಬರಹ
ನನ್ನ ಡೆಸ್ಕ್ ಟಾಪಿನ ಪವರ್ ಸಪ್ಪೈ ಹಾಳಾಗಿದೆ. ಆ ಮಾಡೆಲಿನ ಹೊಸದು ಸಿಗುವುದು ಕಷ್ಟವಂತೆ. ಅದರ ಹಾರ್ಡ್ಡಿಸ್ಕನ್ನು ತೆಗೆದು (೮೦ ಜಿಬಿ) ನನ್ನ ಲ್ಯಾಪ್ ಟಾಪಿಗೆ USB ಪೋರ್ಟಿನ ಮೂಲಕ ಜೋಡಿಸಲು ಸಾಧ್ಯವೇ?
ಸಾಧ್ಯವಿದ್ದರೆ, ಆ ಡಿಸ್ಕಿನಿಂದ ಬೂಟ್ ಮಾಡಲು ಸಾಧ್ಯವೇ?
ನನ್ನ ಡೆಸ್ಕ್ ಟಾಪಿನಲ್ಲಿ Windows XP ಮತ್ತು ಲ್ಯಾಪ್ ಟಾಪಿನಲ್ಲಿ Vista OS ಇವೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಪಿ.ಸಿ. ಹಾರ್ಡ್ ದಿಸ್ಕನ್ನು ಲ್ಯಾಪ್ಟ್ ಟಾಪಿನ USB ಮೂಲಕ External Drive ಎಂದು ಜೋಡಿಸಬಹುದೇ?
In reply to ಉ: ಪಿ.ಸಿ. ಹಾರ್ಡ್ ದಿಸ್ಕನ್ನು ಲ್ಯಾಪ್ಟ್ ಟಾಪಿನ USB ಮೂಲಕ External Drive ಎಂದು ಜೋಡಿಸಬಹುದೇ? by ಶ್ರೀನಿಧಿ