ಪುಟ್ಟನ ಕ್ರಿಕೆಟ್ By GOPALAKRISHNA … on Sat, 02/19/2011 - 08:31 ಕವನ ನಮ್ಮ ಪುಟ್ಟನು ಒಮ್ಮೆ ಆಡಿದ ಕ್ರಿಕೆಟ್ಟು ಬೌನ್ಸರಿಗೆ ಹುಕ್ ಮಾಡಲೆತ್ತಿದನು ಬ್ಯಾಟು ತುದಿಗೆ ತಾಗಿದ ಚೆಂಡು ಬೊಗಸೆ ಸೇರಿತ್ತು ಬ್ಯಾಟು ಸೀಮಾರೇಖೆಯಾಚೆ ಚಿಮ್ಮಿತ್ತು! Log in or register to post comments