'ಪೂರ್ಣ ಮಧಃ ಪೂರ್ಣ ಮಿದಂ'

'ಪೂರ್ಣ ಮಧಃ ಪೂರ್ಣ ಮಿದಂ'

ಕವನ

 

'ಪೂರ್ಣ ಮಧಃ ಪೂರ್ಣ ಮಿದಂ' 
 
ನೀನನಂತ 
ನೀನಿತ್ತ  ಮನ ಅನಂತ 
ಅಂತವಿರದ ದಿಗಂತವೂ 
ಅನಂತವು...
ತಳೆವ ಬೆಳೆವ ಅಳಿವ 
ಮತ್ತೆ 
ತಳೆದು ಉಳಿವ ನಾವು 
ನಿನ್ನ ಸುಳಿವ ಅರಿವ 
ಆ 
ಛಲವೂ  ಅನಂತವು....!
-ಮಾಲು