ಪ್ರೀತಿ
ಪ್ರೀತಿ...ಎಷ್ಟು ಚಿಕ್ಕ್ ಪದ ಅಲ್ವ,
ಪ್ರೀತಿ ಅಂದ್ರೆ ಒಬ್ಬ ಪ್ರಿಯತಮ ತನ್ನ ಪ್ರಿಯತಮೆ ಮೇಲೆ ತೋರ್ಸೋ ಪ್ರೀತಿ,
ಅಣ್ಣ ತನ್ನ್ ತಂಗಿ ಮೇಲೆ ತೋರ್ಸೋ ಪ್ರೀತಿ, ತಂಗಿ ತನ್ನ್ ಅಣ್ಣನ್ ಮೇಲೆ ತೋರ್ಸೋ ಪ್ರೀತಿ,
ತಾಯಿ ತನ್ನ್ ಮಕ್ಳು ಮೇಲೆ ತೋರ್ಸೋ ಪ್ರೀತಿ ಹಾಗೇನೆ ಮಕ್ಳು ತನ್ನ್ ತಾಯಿ ಮೇಲೆ ತೋರ್ಸೋ ಪ್ರೀತಿ.
ಹೀಗೆ, ಪ್ರೀತಿಗೆ ಅರ್ಥ ಹುಡ್ಕೊಂಡು ಹೋದ್ರೆ ಮುಗಿಯೋದಿಲ್ಲ ಅನ್ಸುತ್ತೆ. ಆದ್ರೆ ಒಂದಂತೂ ನಿಜ,
ಪ್ರಿಥ್ಸೋರ್ ಪ್ರೀತಿ ಅರ್ಥ ಆಗೋದು ಅವ್ರು ದೂರಾದಾಗ ಮಾತ್ರ..... ಅಲ್ವ.? ತಪ್ಪಾಗಿದ್ರೆ ಕ್ಷಮ್ಸಿ.
Comments
ಉ: ಪ್ರೀತಿ
In reply to ಉ: ಪ್ರೀತಿ by asuhegde
ಉ: ಪ್ರೀತಿ