ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ??
ಇತ್ತೀಚಿಗೆ ಉದಯ ಟಿವಿಯ ವಾರ್ತೆಗಳಲ್ಲಿ ಹಲವಾರು ಕಡೆ ಪ್ರೇಮಿಗಳು ಸಮಾಜವನ್ನು ಎದುರಿಸಿ ಬಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕೆಲವು ಸನ್ನಿವೇಶಗಳನ್ನು ನೋಡಿದೆ. ಅದರಲ್ಲೂ ಇಂಜಿನಿಯರಿಂಗ್ ಓದುತ್ತಿದ್ದ, ಜರ್ಮನಿಗೆ ಹೋಗಲು ತಯಾರಿ ನಡೆಸುತ್ತಿದ್ದ ಯುವಕನೊಬ್ಬ ತನ್ನ ಪ್ರೇಮ ವೈಫಲ್ಯದ ಬಗ್ಗೆ ಗೋಡೆಯ ಮೇಲೆ ಬರೆದಿಟ್ಟು ಬ೦ದೂಕಿನಿ೦ದ ತಲೆಗೆ ಗು೦ಡು ಹಾರಿಸಿಕೊ೦ಡು ಸತ್ತ ದೃಶ್ಯ ನೋಡಿ ಅತೀವ ವೇದನೆಯಾಯಿತು. ಏಕೆ ಈ ಪ್ರೇಮಿಗಳು ಹೀಗೆ? ಹರೆಯದ ನವಿರಾದ ಭಾವನೆಗಳಿಗೆ ಸೋತು, ಒಬ್ಬರನ್ನೊಬ್ಬರು ಪ್ರೀತಿಸಿ, ಜಗತ್ತಿನಲ್ಲಿ ಏನೇ ಅಡ್ಡಿ ಆತ೦ಕಗಳು ಎದುರಾದರು ಜೋತೆಯಾಗಿರುತ್ತೇವೆ೦ದು ಮುನ್ನುಗ್ಗುವ ಇವರು ಕೊನೆಗೆ ಸಾವಿಗೆ ಶರಣಾಗುವುದು ಏಕೆ? ಅವರನ್ನು ಹೊತ್ತು ಹೆತ್ತು ಸಾಕಿ ದೊಡ್ಡವರನ್ನಾಗಿ ಮಾಡಿ ಅವರ ಭವಿಷ್ಯದಲ್ಲೇ ತಮ್ಮ ಸುಖ ಕಾಣುವ ಕನಸು ಕಂಡ ಹೆತ್ತವರ ಗತಿ ಏನಾಗಬೇಕು? ಹಾಗೆ ನೋಡಿದರೆ ನಾನೂ ಒಬ್ಬ ಭಗ್ನ ಪ್ರೇಮಿಯೇ, ಆದರೆ ಆ ವೈಫಲ್ಯವನ್ನು ಮರೆತು ಹೊಸ ಜೀವನ ಕಟ್ಟಿದೆ, ಯಶಸ್ವಿಯಾದೆ. ಈ ಪ್ರೇಮ ವೈಫಲ್ಯಗಳಿಗೆ ಸಾವೇ ಉತ್ತರವೇ ? ಛಲದಿಂದ ಬದುಕಲು, ಹೊಸ ಜೀವನ ಕಟ್ಟಲು ಸಾಧ್ಯವಿಲ್ಲವೇ ? ಸಮಾಜ ಇಷ್ಟೆಲ್ಲಾ ಮು೦ದುವರೆದಿದೆ, ವಿದ್ಯಾವ೦ತರ ಸ೦ಖ್ಯೆ ಹೆಚ್ಚುತ್ತಿದೆ, ಆದರೆ ವಿದ್ಯಾವ೦ತರೇ ಪ್ರೇಮ ವೈಫಲ್ಯಗಳನ್ನು ಸಹಿಸಲಾಗದೆ ಸಾವಿಗೆ ಕೊರಳೊಡ್ಡುವ ಘಟನೆಗಳೇ ಹೆಚ್ಚಾಗುತ್ತಿವೆ. ಈ ಬಗ್ಗೆ ಸ್ವಲ್ಪ ಚರ್ಚಿಸೋಣವೇ ??
Comments
ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ??
In reply to ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ?? by sinchana
ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ??
ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ??
In reply to ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ?? by asuhegde
ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ??
ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ??
In reply to ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ?? by Harish Athreya

In reply to ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ?? by rashmi_pai
ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ??
In reply to ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ?? by Harish Athreya
ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ??
In reply to ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ?? by Harish Athreya
ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ??
ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ??
In reply to ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ?? by somayaji
ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ??
ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ??
In reply to ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ?? by haadu_kaadu

In reply to ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ?? by manju787

In reply to ಉ: ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆಯೇ ಪರಿಹಾರವೇ ?? by drmadhu