'ಪ್ರೇಮ ಸಂಭ್ರಮ' ದಲ್ಲಿ ನೀವೂ ಪಾಲ್ಗೊಳ್ಳಿ..

'ಪ್ರೇಮ ಸಂಭ್ರಮ' ದಲ್ಲಿ ನೀವೂ ಪಾಲ್ಗೊಳ್ಳಿ..

ವಸಂತ ಪ್ರಕಾಶನ ಪ್ರಕಾಶಿಸುತ್ತಿರುವ
ಡಾ. ಎನ್. ಸೋಮೇಶ್ವರ ಅವರ ಹೊಸ ಪುಸ್ತಕ
"ಪ್ರೇಮ ಸಂಭ್ರಮ"
(an extraordinary book on Love!)

ಬಿಡುಗಡೆ ಸಮಾರಂಭಕ್ಕೆ ಎಲ್ಲರಿಗೂ ಆತ್ಮೀಯ ಆಮಂತ್ರಣ

ಪುಸ್ತಕ ಬಿಡುಗಡೆ:
ಬಿ.ಆರ್. ಲಕ್ಷ್ಮಣರಾವ್
ಹೆಸರಾಂತ ಕವಿ, ಇವರಿಂದ.

ಪುಸ್ತಕದ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಪರಿಚಯ : ನಾಗೇಶ್ ಹೆಗಡೆ
ಹೆಸರಾಂತ ವೈಜ್ಞಾನಿಕ ಬರಹಗಾರ, ಇವರಿಂದ.




ಪುಸ್ತಕದ ಸಾಹಿತ್ಯಿಕ ಪರಿಚಯ: ನರಹಳ್ಳಿ ಬಾಲಸುಬ್ರಹ್ಮಣ್ಯ
ಪ್ರಮುಖ ವಿಮರ್ಶಕ ಮತ್ತು ಲೇಖಕ, ಇವರಿಂದ.


ದಿನಾಂಕ        :  20- 01- 2013 ಭಾನುವಾರದಂದು  
ಸಮಯ        :  ಇಳಿ ಸಂಜೆ, 6 ಗಂಟೆಗೆ
ಸ್ಥಳ             :  ಫ್ರೀಡಂ ಪಾರ್ಕ್

ಚಹಾಕೂಟ     : 5.30ಕ್ಕೆ,

7ಗಂಟೆಯ ನಂತರ ಮನರಂಜನಾ ಕಾರ್ಯಕ್ರಮ.