ಫೇಸಬೂಕ್ ನಲ್ಲಿ ಕನ್ನಡ translation ಉಪಯೋಗಿಸಿ
ಗೆಳೆಯರೇ,
Facebook ನಲ್ಲಿ ಕನ್ನಡದ ಜೊತೆಗೆ ಕೆಲವು ಭಾಷೆಗಳ tralsalations % ಅನ್ನು ನೋಡುತ್ತಿದ್ದೆ.
ನಾವು ಎಲ್ಲಿದೇವೆ, ನಮ್ಮ ಮುಂದೆ ಎಷ್ಟು ಜನ ಇದ್ದಾರೆ ಎಂದು ತಿಳಿದು ನಿಜಕ್ಕೂ ಬೇಸರವಾಯಿತು. Translations statistics ಕೆಳಕಂಡಂತಿದೆ.
kannada - 21%
Marathi - 5%
Gujarati - 2%
Hindi - 62%
Malayalam - 62%
Sanskrit - 0%
Tamil - 74%
Telugu - 58%
Punjabi - 53%
ಕನ್ನಡದ % ಹೆಚ್ಚಿಸುವುದಕ್ಕೆ ಕೆಲವು ಮಾರ್ಗಗಳು:-
೧. ನಿಮ್ಮಲ್ಲಿ Facebook profile ಇದ್ದಲ್ಲಿ ದಯವಿಟ್ಟು ಈಗಲೇ translations ಅನ್ನು ಕನ್ನಡಕ್ಕೆ ಬದಲಿಸಿ.
೨. Facebook profile ಇಲ್ಲದಿದ್ದರೆ, ಈಗಲೇ ಒಂದು profile ಮಾಡಿಕೊಳ್ಳಿ.
೩. ನಿಮ್ಮ ಗೆಳೆಯರು, ಪರಿಚಯಸ್ತರಿಗೆ ಕನ್ನಡದ translations ಅನ್ನು ಉಪಯೋಗಿಸುವುದಕ್ಕೆ ಪ್ರೇರೇಪಿಸಿ.
ತಮಿಳರು, ತೆಲುಗರು ಸ್ವಾಭಿಮಾನಿಗಳು ಎಂದು ಎಲ್ಲ ಕ್ಷೇತ್ರಗಳಲ್ಲಿಯೂ ನಿರೂಪಿಸುತ್ತಲೇ ಇದ್ದಾರೆ. ನಾವು ಇನ್ನಾದರು ಎಚ್ಚೆತ್ತುಕೊಂಡು ಕನ್ನಡದವನ್ನು ಮೆರೆಸೋಣ.
ಅಮರ