ಬಕ್ರಾ

ಬಕ್ರಾ

ಕವನ

ಮದುವೆಗೂ ಮುಂಚೆ ಉಲ್ಲಾಸದ ಸೂತ್ರ
ಮದುವೆಯ ನಂತರ ಕೊನೆವರೆಗು ಬಕ್ರಾ
ದಿನಕೊಂದು ಹೊಸ ಹೊಸ ನಖ್ರಾ
ಸಹಿಸುವುದೆ ಜೀವನದ ಚಕ್ರ

Comments