ಬದಲಾದ ಜೀವ
ಪತಿಯ ಊಟವಾದ ಮೇಲೆ ಅದೇ ಎಲೆಯಲ್ಲಿ ಹೆ೦ಡತಿ ಊಟ ಮಾಡಬೇಕು ಎ೦ಬುದು ಹೋಗಿ ಸ್ವತಂತ್ರವೆಂಬ ಎಣಕಾಟದಲ್ಲಿ ತಾನೇಕೆ ಎ೦ಜಲು ತಿನ್ನಬೇಕೆ೦ದು ಸ್ವಚ್ಚವೆನ್ನುವ ಹೆಸರಿನಲ್ಲಿ ಸಂಭoದಗಳನ್ನು ಡೆಟಾಲ್ ಹಾಕಿ ತೊಳೆಯುತ್ತಾ ಹೋಗಿ , ಏನು ಇಲ್ಲ ಎಲ್ಲ ಸಮಾನ ಎಂಬ ಸ್ವತ೦ತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಾ, ಬೀದಿ ಬೀದಿಗಳಲ್ಲೆ ತುಟಿಗೆ ತುಟಿಯಿಟ್ಟು ಮುತ್ತಿಡುವ ಕಾಲ ಬಂದರೂ .............
ಓ ಪ್ರೀತಿಯೆ ನಿನ್ನಲ್ಲೇ ಕೆ ಇಷ್ಟು ನೀರೀಕ್ಷೆ , ನೀನಗೇಕೆ ನಿನ್ನ ಸಂಗಾತಿಯನ್ನು ಯಾವಾಗಲು ನೋಡುವ ಹಂಬಲ , ನಿನಗೇತಕ್ಕಾಗಿ ನೋವಿನಲ್ಲು ನಿನ್ನ ಸಂಗಾತಿಯನ್ನು ನಗಿಸಬಲ್ಲ ಶಕ್ತಿ , ನಿನಗೇಕಿಷ್ಟು ತನ್ನ ಸಂಗಾತಿಯ ಪ್ರೀತಿಯೆಲ್ಲ ತನಗೆ ಬೇಕು ಯಾರಿಗೂ ಹಂಚಿಕೆ ಮಾಡಲು ಅವಕಾಶ ಕೊಡಬಾರದು ಎಂಬ ಸ್ವಾರ್ಥ ಮನೋಭಾವ , ಎಲ್ಲ ವಿಷಯದಲ್ಲಿಯು ಶಿಸ್ತಿನ ಸಿಪಾಯಿಯಾಗಿರುವವರೂ ಸಂಗಾತಿ ವಿಷಯಕ್ಕೆ ಬಂದಾಗ ಮಾಡದ ತಪ್ಪನ್ನು ಒಪ್ಪಿಕೊ೦ಡು ಮನ ಸೋಲುವಂತೆ ಮಾಡಿ ಕ್ಷಮಿಸಿಬಿಡುವ ಸಹನೆಯೇಕೆ.
.... ಮು೦ದುವರೆಯುವುದು...