ಬದಲಾದ ಸ್ನೇಹಿತರು By DEEPUBELULLI on Thu, 12/27/2012 - 22:22 ಬಲು ಅವಶ್ಯ ಸ್ನೇಹಿತರುಅವರಲ್ಲಿನ ನಡತೆಯು ಅತ್ಯವಶ್ಯಅವರಲ್ಲಿ ಬದಲಾವಣೆ ಇಲ್ಲದೆಬದಲಾಯಿಸಿದರೆ ಸ್ನೇಹಿತರನ್ನಅವರೆಂದು ಬದಲಾಗುವರೋ ದೇವರೆ ಬಲ್ಲ.ತಪ್ಪಾದಾಗ ತಿದ್ದುವ ಸ್ನೇಹಿತರಿಲ್ಲದಿದ್ದರೆಸ್ನೇಹಿತರಿಗೆಲ್ಲಿ ಬೆಲೆಯುಂಟು? Log in or register to post comments